My Dream Of Karnataka |ಕುಮಾರ್ ಬಂಗಾರಪ್ಪ ಅವರ ಕನಸಿನ ಕರ್ನಾಟಕ ಹೇಗಿರಬೇಕು? | Oneindia Kannada

2018-05-05 154

'ನೀರು ಸಮುದ್ರಕ್ಕೆ ಹರಿದು ಹೋಗಿ ಅದನ್ನು ಶುದ್ಧೀಕರಿಸಿ ಕುಡಿಯುವಂತಹ ಕಾಲ ಬರಬಾರದು. ನನ್ನ ಕನಸಿನ ಕರ್ನಾಟಕದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಜಲ ಸುಲಭವಾಗಿ ದೊರೆಯಬೇಕು' ಎಂದು ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಹೇಳಿದರು

Shivamogga district Sorab assembly constituency BJP candidate Kumar Bangarapap shares his dream about Karnataka. In a video he said that Government should focus on providing water to all districts